Thursday, April 28, 2011

ಹವ್ಯಕ ಪದ್ಯ..



(lifu istene style, pancharangi..)
only for havyakas :)

ಹವ್ಯಕ ಮಾಣಿಯಾಗಿ ಹುಟ್ಟಿ,
ತೋಟ ಗಿಟ ಮಾಡಿಕೊಂಡು,
ಹಂಗೂ ಹಿಂಗೂ ಕಾಸು ಇದ್ರು...ಕೂಸು ಸಿಕ್ತಿಲ್ಲೆ/

ಬೈಕು ಸೆಲ್ಲು ಲ್ಯಾಪ್ ಟೊಪ್ ಇದ್ರು,
ಆರಾಮಾಗಿ ಸೆಟ್ಟಲ್ ಆದ್ರು
ಅಪ್ಪ ಅಮ್ಮನ ಸಂತಿಗಿದ್ರು,,ಕೂಸು ಸಿಕ್ತಿಲ್ಲೆ/

ಸಂಬಳ ಕೊಡುವ ಕೆಲಸ ಇದ್ದು,
ಒಳ್ಳೆ ಮಾಣಿ ಹೆಸರು ಇದ್ದು,
ಚಟ ಗಿಟ ಇಲ್ಲಿಗಿದೆ ಇದ್ರು ಕೂಸು ಸಿಕ್ತಿಲ್ಲೆ...

ನಮ್ಮ ಹವ್ಯಕ ಬಂಧುಗಳoo ಚುರು ಹಿಂಗೆಯ
ಎಲ್ಲ ಬದಿಗು ಹುಡುಕ್ರು aste ಕೂಸು ಸಿಕ್ತಿಲ್ಲೆ,,,,

ಕುಮಟ ಕಾರವಾರ ಹೊನ್ನಾವರಾ
ಸಿರಸಿ ಸಿದ್ದಾಪುರ ಯಲ್ಲಪುರಾ
ಎಲ್ಲ ಕಡೆ ಜಾತಕ ಕೊಟ್ರು ಕೂಸು ಸಿಕ್ತಿಲ್ಲೆ..

ಅಂತು ಇಂತು ಜಾತಕ ಆದ್ರು,
ಕೂಸಿಗೆ ಮಾನಿ ಮನಸೆ ಇಲ್ಲೆ,,
ಪೇಟೆಲಿಪ್ಪು ಮಾಣಿನೆ ಬೇಕು ಅಂತು ಕೂಸು ಸಿಕ್ತಿಲೆ

ಊರಲ್ಲಿ ಆಳು ಕಾಳು ಇರ್ತೊ
ಬೆಂಗಳೂರಗಿಂತ ನಂಗಳೂರಲ್ಲೆ
ಆರಾಮಾಗಿ ಇಪ್ಪುಲಾದ್ರೂ ಕೂಸು ಸಿಕ್ತಿಲ್ಲೆ..

ಎಲ್ಲ ಸೇರಿ ವಿಚಾರ ಮಾಡಿ ಹಿಂಗೆ ಅಗ್ತಾ ಹೊದ್ರೆ ಕಡೆಗೆ
ಊರೆಲ್ಲ ಖಾಲಿಯಾಗಿ ನಮ್ಮ ತನನೆ ಇರ್ತಿಲ್ಲೆ...

7 comments:

  1. ಅಂತೂ ಇಂತೂ ೪೦ ಆದ್ರೂ ಹವ್ಯಕ ಮಾಣಿಗೆ ಕೂಸು ಸಿಕ್ತಿಲ್ಲೆ.....
    ಕೂಸು ಸಿಕ್ತಿಲ್ಲೆ..

    ReplyDelete
  2. ಸೂಪರ್ ಆಗಿ ಬರದ್ಯೇ :)

    ReplyDelete