Wednesday, April 27, 2011

ನೋವು



ಜೀವನದ ಸುಗಮ ಹಾದಿಯಲ್ಲಿ ಮುಳ್ಳೆಕೆ?
ಮನಸಿನ ಗೂಡಲ್ಲಿ ನೋವೇಕೆ?

ಮುಳ್ಳಿನ ಕೃಪೆಯಿಂದ ಗೆಳೆತನದ ನೈಜತೆಯ ದರ್ಶನ
ಮನದ ನೋವಿನ ಬ್ರಾಂತಿ ಇಂದ ಪ್ರೇಮ - ಒಲವಿನ ಸಿಂಚನ

ಆತ್ಮೀಯತೆ ಸನಿಹವಾಗಲು ಮುಳ್ಳಿನ ನೋವು ಬೇಕೆಂಬುದು ಸೋಜಿಗ
ಇವೆರಡೂ ಬದುಕಿನ ಸಾಕ್ಷ್ಯ ಚಿತ್ರದ ಕಾವಲುಗಾರರು ಎನ್ನುವುದಂತೂ ನಿಜ

2 comments:

  1. ಆತ್ಮೀಯತೆ ಸನಿಹವಾಗಲು ಮುಳ್ಳಿನ ನೋವು ಬೇಕೆಂಬುದು ಸೋಜಿಗ
    ಇವೆರಡೂ ಬದುಕಿನ ಸಾಕ್ಷ್ಯ ಚಿತ್ರದ ಕಾವಲುಗಾರರು ಎನ್ನುವುದಂತೂ

    ಉತ್ತಮವಾದ ಸಾಲುಗಳು

    ತಂಗೀ ......

    ಪ್ರೀತಿಯಿಂದ

    ಮಹಾಬಲಗಿರಿ

    ReplyDelete