ನದಿಯ ಅಲೆಯ
ಪ್ರಶಾಂತವಾದ ನಾದದಲ್ಲಿ,
ಮುಸ್ಸಂಜೆಯ ತಂಗಾಳಿಯ
ಊಸಿರಿನ ಆಹ್ಲಾದತೆಯಲ್ಲಿ...
ಮಧುರ ಯಾತನೆಯ
ಮೈ ಅರಳಿಸುವ ಒಲವಿನಲ್ಲಿ,
ದಡದ ಅಂಚಿಗೆ
ಕಂಡು ಕಾಣದಂತೆ..
ಕಾಯುತ ನಿಂತಿರುವ ನಿನ್ನ
ಜೀವವ ನೆನೆದು...
ನಿನ್ನ ಬಳಿ ಪಿಸುನುಡಿಯಲೆಂದು
ಓಡೊಡಿ ಬಂದ ನನಗೆ!!
ಕಾಲುಜಾರಿ ಮೈ ನರಳಿ
ಕಣ್ ಬಿಟ್ಟಾಗ..
ಎದ್ದೇಳು ಮಗು, ಕೆಲಸಕ್ಕೆ
ಹೋಗೊ ಸಮಯವಾಯಿತೆಂಬ..
ಅಮ್ಮನ ಕೂಗೇ ಹಿಂಸೆಯಾಯಿತು...
ಯಾರವನು ??
ReplyDeleteಚೆನ್ನಾಗಿದ್ದು.. :)
ನಿನ್ನ ಕನಸನ್ನ ಬಹಳ ಸುಂದರವಾಗಿ ವಿವರಿಸಿದ್ದೀಯ "ಶ್ರೀ"!!
ReplyDeleteHah hah ha...cholo iddu :D
ReplyDeleteBiddaga pettajilya ninge ? :P
This comment has been removed by the author.
ReplyDeletesuperb!!!!!
ReplyDeleteellarigu danyavaadagalu :)
ReplyDeletechennagide chennagide..-:)
ReplyDeletethank u nareshanna :)
ReplyDelete