Friday, March 25, 2011

ಸ್ನೇಹ...




ಆಗಸದಲಿ ಗಾಳಿಯ
ಜೊತೆಯಾದ ಮುಗಿಲಿಗೆ
ತಾರೆಗಳ ಮಾಲಿಕೆ....

ನಮ್ಮಿಬ್ಬರ ಸ್ನೇಹವನ್ನು
ಮಾಡಲಾರೆ ಸೂರ್ಯ ಚಂದ್ರರಿಗೆ
ಹೋಲಿಕೆ......

ಜೊತೆಯಾಗಿ ಓಡಾಡುತ್ತಾ
ಆಕಾಶದಲ್ಲಿ ಮುಗಿಲಾಗುವುದೆ ಇಷ್ಟಾ...

ಎಂದೂ ಜೊತೆಯಾಗದ ಗೆಳೆತನದ ಕನ್ನಡಿ
ಸೂರ್ಯ ಚಂದ್ರಾಗುವುದು ಬಲು ಕಷ್ಟ..

4 comments:

  1. ಸ್ನೇಹದಬಗ್ಗೆ ಚನ್ನಾಗಿ ಕವನಿಸಿದ್ದೀರಿ

    ಅಭಿನಂದನೆಗಳು

    ReplyDelete
  2. ಗೆಳೆತನದ ಹೋಲಿಕೆ ಅದ್ಭುತವಾಗಿ ಹೇಳಿದ್ದೆ.

    ReplyDelete
  3. ಸ್ನೇಹದ ಬಗೆಗಿನ ನಿಮ್ಮ ವಿವರಣೆ ತುಂಬ ಚೆನ್ನಾಗಿದೆ....ನಿಮ್ಮಿಂದ ಇನ್ನು ಹೆಚ್ಚಿನ ಕವನಗಳನ್ನು ಎದುರುನೋಡುತ್ತೇನೆ....ಗುಡ್ ಲಕ್ !!

    ReplyDelete